Kodagu condition is pathetic and everyone are helping them Shiv Rajkumar is donating 10 lakh for CM fund relief. ಕೊಡಗಿನ ಜನರ ಜೀವನ ಅಸ್ತವ್ಯಸ್ತ ಆಗಿದೆ. ನಟ ಶಿವರಾಜ್ ಕುಮಾರ್ ಕೊಡಗಿನ ಜನತೆಗೆ ಸಹಾಯ ಆಗಲಿ ಎಂದು ಹತ್ತು ಲಕ್ಷ ರೂಪಾಯಿ ನೀಡಲು ಮುಂದಾಗಿದ್ದಾರೆ